ತಂಗಾಳಿ ಈ ನಿನ್ನ ತಂಪು , ತಾ ಎಂದೊರ್ ಯಾರು
ಸೋತು ಹೋದೆನೆ , ಗೊತ್ತಾಗದೆ
ಚಿಗುರೋಡೆವ ಎಳೆಯ ಮೇಲು
ಇಬ್ಬನಿಯ ಬಾಷೆ ಕೇಳು
ಮನ ಒಳಿಸೋ ಪರಿಯೇ ಅದು....
ನಿನ್ ಸುಳಿವು ಸಿಕ್ಕಾಗಲೇ
ಈ ಪ್ರೀತಿ ಬಂದಾಗಲೇ
ಕೋಗಿ ಕರೆದೆನು , ಕೇಳದೆ ಹೋದೆಯಾ .....
ಬೆಚ್ಚನೆ ಸುಡೋ ಬೆಸಿಲು
ನನ್ನನ್ನು ಸ್ಪರ್ಶಿಸಲು ಕಾದಿರಲು
ನಿನಗಿನ್ನು ಈ ಆಸೆ ಬಾರದೇನು....
ಪ್ರತಿ ಕ್ಷಣಕೊಂದು ಆಸೆ ನನ್ನಲ್ಲಿ
ತಂದಿಟ್ಟು ಮರೆಯಾದೆ ನೀನೆಲ್ಲಿ
ಬೇರೊಂದು ಕಾಣದು ಜಗದಲ್ಲಿ....
ಏನಂಥ ಹೇಳಲಿ ಮಾತಲ್ಲಿ
ಸುಳಿದಾಡಿದೆ ಎಲ್ಲವೂ ಕಣ್ಣಲ್ಲಿ
ಅರ್ಥಮಾಡಿಕೋ ನೀನೆ ........
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ